ಇಂದು ಸಿಲ್ವರ್ ಜ್ಯುಬಿಲಿ ಸಂಭ್ರಮದಲ್ಲಿರುವ ದಾದಾ ಗಂಗೂಲಿ ಕ್ರಿಕೆಟ್ ಪಯಣ ನಿಜಕ್ಕೂ ರೋಚಕ, ಯುವ ಪ್ರತಿಭೆಗಳಿಗೆ ಮಾದರಿ. ಕ್ರಿಕೆಟ್ ಕಾಶಿ ಎಂದೇ ಪರಿಗಣಿತವಾಗಿರುವ ಇಂಗ್ಲಂಡಿನ ಲಾರ್ಡ್ಸ್ ಮೈದಾನದಲ್ಲಿ ಭಾರತ ಪ್ರವಾಸದ ಎರಡನೆಯ ಟೆಸ್ಟ್ ಪಂದ್ಯದ ಮೂರನೆಯ ದಿನದ ಆಟದಲ್ಲಿ ಗಂಗೂಲಿ ಮೊದಲ ಶತಕದ ದಾಖಲೆ ಸೃಷ್ಟಿಸಿದರು.
Former Indian skipper Sourav Ganguly scored a Test century in his debut Test match 25 years ago